ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ನಟಿಸುವ ಭಾರತೀಯ ನಟಿ. ಅವರು ಕೆಲವು ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇವರನ್ನು ಜ್ಯೋತಿಕಾ ಸರಾವಣನ್ ಎಂದು ಕೆಲವರು ಕರೆಯುತ್ತಾರೆ. == ಜನನ == ಇವರು ೧೮ನೇ ಅಕ್ಟೋಬರ್ ೧೯೭೭ರಂದು ಜನಿಸಿದರು. == ಆರಂಭಿಕ ಜೀವನ == ಜ್ಯೋತಿಕಾರ ತಂದೆ ಪಂಜಾಬಿ ಮತ್ತು ತಾಯಿ ಮಹರಾಷ್ಟ್ರದವರು. ಇವರ ತಂದೆ ಚಂದರ್ ಸದನಾಹ್ ಮತ್ತು ತಾಯಿ ಸೀಮಾ ಸದನಾಹ್. ಚಂದರ ಸದನಾಹ್ ರವರು ಚಲನಚಿತ್ರ ನಿರ್ಮಾಪಕರು. === ವಿದ್ಯಾಭ್ಯಾಸ === ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಲರ್ನರ್ಸ್ ಅಕಾದೆಮಿಯಲ್ಲಿ ಪೂರ್ಣಗೊಳಿಸಿದರು. == ವಯಕ್ತಿಕ ಜೀವನ == 11 ಸೆಪ್ಟೆಂಬರ್ 2006 ರಂದು ಜ್ಯೋತಿಕಾ ನಟ ಸೂರ್ಯನನ್ನು ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ದಿಯಾ ಮತ್ತು ಮಗ ದೇವ್. === ೧೯೯೮ ರಿಂದ ೨೦೦೨ === == ವೃತ್ತಿ ಜೀವನ == ಅವರ ಮೊದಲ ತಮಿಳು ಚಿತ್ರ ವಾಲಿ, ಮತ್ತು ತೆಲುಗಿನಲ್ಲಿ ಚಿರಂಜೀವಿಗೆ ನಾಯಕಿಯಾಗಿ ಟ್ಯಾಗೊರ್ ನಲ್ಲಿ ನಟಿಸಿದರು. ಕನ್ನಡದಲ್ಲಿ ಉಪೇಂದ್ರರಿಗೆ ನಾಯಕಿಯಾಗಿ ದ್ವಿಪಾತ್ರದಲ್ಲಿ ನಾಗರಹಾವು(೨೦೦೨) ಚಿತ್ರದಲ್ಲಿ ನಟಿಸಿದ್ದಾರೆ. === ಚಲನಚಿತ್ರಗಳು === === ಕಿರುಚಿತ್ರಗಳು === ಜ್ಯೋತಿಕಾರವರು ನಟಿಸಿದ ಕಿರುಚಿತ್ರಗಳು ಇಂತಿವೆ, == ಪ್ರಶಸ್ತಿಗಳು == === ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು === === ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ === ೨೦೦೫ರಲ್ಲಿ ಚಂದ್ರಮುಖಿ ಚಲನಚಿತ್ರಕ್ಕೆ ಅತ್ಯುತ್ತಮ ನಟಿ ಎಂದು ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. === ಫಿಲ್ಮ್‌ಫೇರ್ ಪ್ರಶಸ್ತಿ === ==== ಗೆದ್ದ ಪ್ರಶಸ್ತಿಗಳು ==== ==== ನಾಮನಿರ್ದೇಶನ ==== === ದಿನಕರ ಚಲನಚಿತ್ರ ಪ್ರಶಸ್ತಿ === ಜ್ಯೋತಿಕಾರವರಿಗೆ ೧೯೯೯ರಲ್ಲಿ ಹೊಸ ನಟಿ ಎಂದು ಅವರ ವಾಲಿ ಚಿತ್ರದ ಅಭಿನಯಕ್ಕೆ ದಿನಕರ ಚಲನಚಿತ್ರ ಪ್ರಶಸ್ತಿ ದೊರೆತಿದೆ. === ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ === ==== ನಾಮನಿರ್ದೇಶನ ==== === ವಿಜಯ್ ಅವಾರ್ಡ್ಸ === === ಇತರ ಪ್ರಶಸ್ತಿ ಮತ್ತು ಮನ್ನಣೆಗಳು === == ಉಲ್ಲೇಖಗಳು ==